ಬಿಜೆಪಿ ಶಾಸಕರೊಬ್ಬರು ಮೂರು ಸಲ ಚೆಕ್ ಮಾಡಿಸಿಕೊಂಡರೂ ನೆಗೆಟಿವ್ ಬಂದಿದೆ ಎಂದಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯರ ಕೊರೊನಾ ವರದಿ ನೆಗೆಟಿವ್ ಬಂದಿದೆ. ರೇಣುಕಾಚಾರ್ಯ ಒಟ್ಟು ಮೂಲ ಸಲ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರಂತೆ. ಅವರ ಜೊತೆಯಲ್ಲಿದ್ದ ಜನರಿಗೆ ಪಾಸಿಟಿವ್ ಬಂದರೆ ಬಿಜೆಪಿ ಶಾಸಕರಿಗೆ ನೆಗೆಟಿವ್ ವರದಿ ಬಂದಿದ್ದು, ವೈರಸ್ ಗೆ ಭಯ ಪಡಬಾರದು ಎಂದಿದ್ದಾರೆ.