ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಸಚಿವ H.M. ರೇವಣ್ಣ ರೆಬೆಲ್ ಆಗಿದ್ದಾರೆ. ಬೆಂಗಳೂರಿನ ದಾಸರಹಳ್ಳಿ ಅಥವಾ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೇಳಿದ್ದ H.M. ರೇವಣ್ಣ ರೆಬೆಲ್ ಆಗಿದ್ದಾರೆ.ಎರಡನೇ ಪಟ್ಟಿಯಲ್ಲೂ H.M. ರೇವಣ್ಣಗೆ ಟಿಕೆಟ್ ಮಿಸ್ ಆಗಿದ್ದು, ಮೂರನೇ ಪಟ್ಟಿಯಲ್ಲಿ ತನಗೆ ಟಿಕೆಟ್ ನೀಡಲೇಬೇಕೆಂದು ಒತ್ತಾಯ ಮಾಡ್ತಿದ್ದಾರೆ.. ದಾಸರಹಳ್ಳಿಯಲ್ಲಿ H.M. ರೇವಣ್ಣ, ಧನಂಜಯ್ಗೆ ಟಿಕೆಟ್ ನೀಡದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ವಿರೋಧ ಕೇಳಿ ಬಂದಿದ್ದು, ಸ್ಥಳೀಯ ನಾಯಕರ ತೀವ್ರ ವಿರೋಧದ