ಪೋಸ್ಟ್ ಆಫೀಸ್ ಆವರಣದಲ್ಲಿ ವಿದೇಶಿ ನೋಟನ್ನ ಶಾಸಕ ಜಮೀರ್ ಅಹ್ಮದ್ ಹಂಚಿದ್ದಾರೆ.ಸೌದಿ ಅರೇಬಿಯಾದ ೫೦೦ ಮುಖಬೆಲೆಯ ನೋಟುಗಳನ್ನ ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ಜಮೀರ್ ಅಹ್ಮದ್ ಹಂಚಿದ್ದಾರೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ನ್ನೂ ಶಾಸಕ ಜಮೀರ್ ನೀಡಿದ್ದು,ಸೌದಿ ಅರೇಬಿಯಾದ ೫೦೦ ರೂ.ಗೆ ಭಾರತದಲ್ಲಿ ೧೧ಸಾವಿರದ ೩೪ ರೂ. ಮೌಲ್ಯ ಇದೆ.ಪಾದರಾಯನಪುರ ವಾರ್ಡ್ ೧೩೫, ಜೆಜೆ ಆರ್ ನಗರ ವಾರ್ಡ್ ೧೩೬, ರಾಯಪುರಂ