ಕಾಡಾನೆ ದಾಳಿಗೆ ಮಲೆನಾಡಿನ ರೈತರು ರೋಸಿ ಹೋಗಿದ್ದಾರೆ. ಮೈಸೂರು ಭಾಗದಲ್ಲೂ ದಿನಂಪ್ರತಿ ಕಾಡಾನೆಗಳು ಹಿಂಡು ಹಿಂಡಾಗಿ ದಾಳಿ ನಡೆಸಿ, ಬೆಳೆ ನಾಶಗೊಳಿಸ್ತಿವೆ.