ಉಚಿತ ಯೋಜನೆ ವಿಚಾರವಾಗಿ ನಿನ್ನೆ ಸಿಎಂ ಸಭೆ ಮಾಡಿದ್ದಾರೆ.ಸುಧೀರ್ಘ ಸಭೆಯಲ್ಲಿ ಏನಾಗಿದೆ ಗೊತ್ತಿಲ್ಲ.ಮಾಧ್ಯಮದಿಂದ ತಿಳಿದ ವಿಚಾರ.ಎಲ್ಲಾ ಉಚಿತ ನೀಡಿದ್ರೆ, ಅಭಿವೃದ್ಧಿ ಕಾರ್ಯ ಕುಂಟಿತ ಆಗಲಿದೆ.