ಜೂಲೈ 1 ರಿಂದ ಬೆಂಗಳೂರಿನಲ್ಲಿ ಜನತಾ ಮಿತ್ರ ಕಾರ್ಯಕ್ರಮ ಪ್ರಾರಂಭ ಮಾಡ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ . ಈ ಕೂರಿತು ನಗರದಲ್ಲಿ ಮಾತನಾಡಿ ಇವತ್ತಿನಿಂದ ಜನತಾ ಮಿತ್ರ ಕಾರ್ಯಕ್ರಮವನ್ನು ವಾರ್ಡ್ ಗಳಲ್ಲಿ ಪ್ರಾರಂಭ ಮಾಡ್ತೀವಿ ಈಗಿನ ರಾಜ್ಯದ ಸರ್ಕಾರದ ಆಡಳಿತ 2014 ರಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಇತ್ತು, ಕಳೆದ ಮುರೂ ವರ್ಷ ದಿಂದ ಬಿಜೆಪಿ ಆಳ್ವಿಕೆಯಲ್ಲಿದೆ ಇದರಿಂದ ರಾಜ್ಯದಲ್ಲಿ ಸಮಸ್ಯೆ ಇದೆ ನಗರದ ರಸ್ತೆ, ರಾಜ ಕಾಲುವೆ ಸರಿ ಇಲ್ಲ ಎಂದು ಹೇಳಿದರು.ಇನ್ನೂ 2 ದಿನ ಪ್ರಧಾನ ಮಂತ್ರಿ ಗಳ ಕಾರ್ಯಕ್ರಮ ಬಿಜೆಪಿ ಪ್ರೋಗ್ರೆಸ್ ರಿಪೋರ್ಟ್ ನಲ್ಲಿದೆ 33 ಸಾವಿರ ಬರಪೂರ ಯೋಜನೆಗಳನ್ನು ಘೋಷಣೆ ಮಾಡಿದೆದ್ದಾರೆ. ಮೋದಿ ಅವರ ರಿಂದಾನೆ ಬೆಂಗಳೂರು ಅಭಿರುದ್ದಿ ಆಗುತ್ತೆ ಅಂತ ಹೇಳ್ತಾರೆ ನಾನೆ ಸಾಬರ್ಬನ್ ಯೋಜನೆ ನಾನು ದೇವೇಗೌಡರು ಪ್ರಧಾನಿ ಇದ್ದಾಗ ಅತ್ರ ಮನವಿ ಮಾಡಿದ್ದೆ. 2019 ರಲ್ಲಿ ನಾನು ಸಾಬರ್ಬನ್ ರೈಲ್ವೆ ಗೆ ಶಂಕುಶಾತ್ತಾಪನೆ ಮಾಡಿ ಅಂತ ಹೇಳಿದ್ದೆ, ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಇಟ್ಟಿದೆವು . ಆದ್ರೆ ಇವತ್ತು ಬಂದು ಶಂಕು ಸ್ಥಾಪನೆ ಮಾಡಿದ್ದಾರೆ. 3 ವರ್ಷ ಪ್ರಧಾನಿ ರಾಜ್ಯಕ್ಕೆ ಬಂದಿಲ್ಲ ನೆರೆ ಬಂದಾಗ್ಲೂ ಬಂದಿಲ್ಲ ನಾವು ಅನೇಕ ಸಮಸ್ಯೆ ಅನುಭವಿಸಿದ್ದೇವು. ಆಗ್ಲೂ ಬಂದಿಲ್ಲ ಯಾಕೆ ಅಂದ್ರೆ ಇಲ್ಲಿ ಬಿಜೆಪಿ ಗೆ ಉಳಿಗಾಲ ಇಲ್ಲ ಚುನಾವಣೆ ಇರೋದ್ರಿಂದ ಈಗ ಬಂದಿದ್ದಾರೆ. ಚುನಾವಣೆ ಇರೋದ್ರಿಂದ ಈಗ ಬಂದಿದ್ದಾರೆ