ಇಂದು ಸಿಎಂ ಆಯ್ಕೆ ಪೈನಲ್ ಆಗಲಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಘೋಷಣೆ ಬಹುತೇಕ ಖಚಿತವಾಗಿದೆ.ಈ ಹಿನ್ನೆಲೆ ಶಿವಾನಂದ್ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಸಂಭ್ರಮ ಮುಗಿಲುಮಟ್ಟಿದೆ.ಸಿದ್ದು ಅಭಿಮಾನಿಗಳಿಂದ ಸಿಹಿ ಹಂಚಿ ಸಂಭ್ರಮಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂಧನೆಗಳು ಎಂದು ಬ್ಯಾನರ್ ಅಳವಡಿಕೆ ಸಹ ಮಾಡಲಾಗಿದೆ. ಬಹುತೇಕ ಸಿ ಎಂ ಸ್ಥಾನಕ್ಕೆ ಸಿದ್ದರಾಮಯ್ಯ ಖಚಿತ ಹಿನ್ನೆಲೆ ಕೆ ಪಿ ಸಿ ಸಿ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗಿದೆ.ದಲಿತ