ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ.ದತ್ತ ತಮ್ಮನಿವಾಸದಿಂದಲೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ಜೆ .ಡಿ .ಎಸ್ . ಮುಖಂಡರಾದ ವೈ .ಎಸ್ .ವಿ .ದತ್ತ ಅವರು ತಮ್ಮ ನಿವಾಸದಿಂದಲೇ SSLC ವಿದ್ಯಾರ್ಥಿಗಳಿಗೆ ಫೇಸ್ಬುಕ್ ಮೂಲಕ ಕೋಚಿಂಗ್ ತರಗತಿಗಳನ್ನು ಪ್ರಾರಂಭ ಮಾಡಿದ್ದಾರೆ.ಮೂಲತಃ ಸಾಕಷ್ಟು ವರ್ಷ ಶಿಕ್ಷಕರಾಗಿ ಕೆಲಸ ಮಾಡಿರುವ ದತ್ತ ಅವರು, ಕೊರೊನಾ ಸಂಕಷ್ಟದ ಸಮಯದಲ್ಲಿ ಪಾಠ ಹೇಳಿಕೊಟ್ಟು