ತಾನು ಲವ್ ಮಾಡಿದ ಹುಡುಗಿ ಬೇರೆಯವನ ತೆಕ್ಕೆಯಲ್ಲಿರೋದನ್ನ ಕಂಡು ಮಾಜಿ ಲವರ್ ಮಾಡಬಾರದ ಕೆಲಸ ಮಾಡಿದ್ದಾನೆ. ಮಹ್ಮದ್ ರಫಿ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದನು. ಇವರ ಪ್ರೀತಿ ಕೆಲವು ದಿನಗಳ ಹಿಂದೆ ಬ್ರೇಕ್ ಅಪ್ ಆಗಿತ್ತು. ಆ ಬಳಿಕ ಆ ಹುಡುಗಿ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ನಯಾಜ್ ಪಾಷಾ ಜೊತೆಗೆ ಕ್ಲೋಸ್ ಆಗಿದ್ದಾಳೆ. ಇದನ್ನು ನೋಡಿದ ಮಾಜಿ ಲವರ್ ಮಹ್ಮದ್ ರಫಿ, ತನ್ನ ಹಳೆ ಲವರ್ ನ ಹೊಸ ಬಾಯ್