ಸಮಾಜವನ್ನ ಯಾರು ಒಡಿತಾ ಇದಾರೆ.ಅಧಿಕಾರದ ಚಟಕ್ಕೆ ಹಿಂದೂ ಮುಸ್ಲಿಂರ ನಡುವೆ ಯಾರು ಗೋಡೆ ಕಟ್ಟುತ್ತಿದ್ದಾರೆ ಎಂದು ದೇಶಕ್ಕೇ ಗೊತ್ತಿದೆ.ಹಳೆ ಹುಬ್ಬಳ್ಳಿಯ ಘಟನೆಯಲ್ಲಿ 1500 ಕ್ಕೂ ಹೆಚ್ಚು ಜನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಕ್ಕೆ ಹೋಗಿದ್ದರು.ದೇವಸ್ಥಾನ ಜಖಂಗೊಳಿಸಿದ್ದರು.ಸ್ವಲ್ಪ ವ್ಯತ್ಯಾಸ ಆಗಿದ್ರೆ ಹಳೆ ಹುಬ್ಬಳ್ಳಿಗೆ ಬೆಂಕಿ ಬೀಳುತ್ತಿತ್ತು.ಇವರನ್ನೆಲ್ಲ ಬಂದಿಸಿ ಜೈಲಿಗೆ ಕಳುಹುಸಲಾಗಿತ್ತು.ಆದರೆ ಈಗ ಡಿಕೆಶಿ, ಅವರ ಮೇಲಿನ ಕೇಸ್ ವಾಪಸ್ ತೆಗೆದುಕೋಳ್ತಿನಿ ಅಂತ ಹೇಳ್ತಾಯಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಗೃಹ