ಶಿವಮೊಗ್ಗ :ಟೀಕೆ ಮಾಡುವಾಗ ವೈಯಕ್ತಿಯ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳಿದ ಕೆ.ಎಸ್. ಈಶ್ವರಪ್ಪ, ರಾಜಕಾರಣಿಗಳು ಈ ಹುಚ್ಚಾಟವನ್ನು ಬಿಡಬೇಕು ಎಂದು ಅನಂತ್ ಕುಮಾರ್ ಹೆಗಡೆ ಅವರ ಕಿವಿ ಹಿಂಡಿದ್ದಾರೆ.