ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಮಾಜಿ ಸಚಿವರ ಬಳಿ ಹೇಳಿದರೆ ನನ್ನನ್ನೇನು ಕೇಳ್ತೀರಿ. ಆ ಬಚ್ಚಾನನ್ನು ಕೇಳಿ ಅಂತ ಶಾಸಕರೊಬ್ಬರ ವಿರುದ್ಧ ಹರಿಹಾಯ್ದಿದ್ದಾರೆ. ಕುಡಿಯುವ ನೀರು, ಶೌಚಾಲಯಕ್ಕಾಗಿ ಮಾಜಿ ಸಚಿವ ಶರಣಪ್ರಕಾಶ ವಿರುದ್ಧ ಹರಿಹಾಯ್ದ ಜನರ ಬಳಿ ಹಾಲಿ ಶಾಸಕನ ವಿರುದ್ಧ ಆರೋಪ ಮಾಡಲಾಗಿದೆ.ಈ ವೇಳೆ ನನ್ನನ್ನೇನು ಕೇಳ್ತೀರಿ, ಆ ಬಚ್ಚಾನನ್ನು ಕೇಳಿ ಎಂದು ಶರಣಪ್ರಕಾಶ್ ಪಾಟೀಲ್, ಸೇಡಂನ ಹಾಲಿ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ರತ್ತ ಬೊಟ್ಟು ತೋರಿದ್ದಾರೆ.ಸೇಡಂ ಶಾಸಕ