ಮಾಜಿ ಸಚಿವ ಆರ್.ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಅಮಾನತು

ಬೆಂಗಳೂರು, ಬುಧವಾರ, 19 ಜೂನ್ 2019 (09:39 IST)

ಬೆಂಗಳೂರು : ಮಾಜಿ ಸಚಿವ ಹಾಗೂ ಶಿವಾಜಿನಗರ ಕ್ಷೇತ್ರದ ಶಾಸಕ ಆರ್.ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ  ಬಳಿಕ ಪಕ್ಷದ ನಾಯಕರ ವಿರುದ್ದವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರು. ಪ್ರಧಾನಿ ಮೋದಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದರು. ಅಲ್ಲದೇ ಇತ್ತೀಚೆಗೆ ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿತ್ತು.


ಈ ಎಲ್ಲಾ ಕಾರಣದಿಂದ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ ಹಿನ್ನಲೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಬೇಗ್ ಅವರ ವಿರುದ್ಧ ಕೆಪಿಸಿಸಿ ಕ್ರಮ ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಿದೆ ಎನ್ನಲಾಗಿದೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆತ್ತಲಾಗಿ ಪಾರ್ಟಿ ಮಾಡಬೇಕೆಂದುಕೊಳ್ಳವವರು ಈ ಪಬ್ ಗೆ ಭೇಟಿ ನೀಡಿ

ಲಂಡನ್ : ಗ್ರಾಹಕರನ್ನು ಸೆಳೆಯಲು ಲಂಡನ್‍ ನಲ್ಲಿರುವ ಪಬ್ ಒಂದು ಗ್ರಾಹಕರಿಗೆ ಬೆತ್ತಲಾಗಿ ಬರುವಂತಹ ...

news

ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ, ವಿಜಯೇಂದ್ರ ಕೆಂಡಾಮಂಡಲ

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಅವರ ಪುತ್ರ ...

news

ಫೇಸ್ ಬುಕ್ ಗೆಳತಿ ದೋಚಿದ್ದು ಕೋಟಿ ಕೋಟಿ ಹಣ

ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಬರೋಬ್ಬರಿ ಕೋಟಿ ಕೋಟಿ ಹಣ ದೋಚಿರುವ ಘಟನೆ ನಡೆದಿದೆ.

news

ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ: ರೈತರು ಖುಷ್

ಕಬ್ಬಿಗೆ ಬಾಕಿ ಪಾವತಿಸದೇ ಇರೋ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ ನೀಡಿರುವುದು ಕಬ್ಬು ಬೆಳೆಗಾರರ ಸಂತಸಕ್ಕೆ ...