ಹಾಲಿ ಶಾಸಕರ ವಿರುದ್ಧ ಮಾಜಿ ಸಂಸದರು ಫುಲ್ ಗರಂ ಆಗಿದ್ದು, ಪ್ರತಿಭಟನೆ ಹಾದಿ ತುಳಿದಿದ್ದಾರೆ. ಮೂಗೂರು ಮತ್ತು ಸಂತೇಮರಳ್ಳಿ ರಸ್ತೆ ಸಾಕಷ್ಟು ಹದಗೆಟ್ಟಿದೆ. ಇದು ಅಂತರ ರಾಜ್ಯ ರಸ್ತೆಯಾಗಿದ್ದು, ತೀರ ಅವ್ಯವಸ್ಥೆಯಿಂದ ಕೂಡಿದೆ. ಶಾಸಕ ಎನ್.ಮಹೇಶ್ ರವರು ಮಂತ್ರಿಯಾಗಿದ್ದವರು, ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡಬೇಕಾದ್ದು ಕರ್ತವ್ಯ. ಮಂತ್ರಿಯಾಗಿದ್ದಾಗ ಸಾಕಷ್ಟು ಅನುದಾನ ತಂದು ರಸ್ತೆ ಅಭಿವೃದ್ಧಿ ಪಡಿಸಬಹುದಿತ್ತು... ಆದ್ರೆ ಮಾಡಲಿಲ್ಲ. ಹೀಗಂತ ಮಾಜಿ ಸಂಸದ ಆರ್.ದೃವನಾರಾಯಣ್ ಆರೋಪ ಮಾಡಿದ್ದಾರೆ.ಈಗಲೂ