ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜಿನಾಮೆಯಿಂದ ಕಾಂಗ್ರೆಸ್ ಗೆ ಪ್ಲೆಸ್ಸೂ ಇಲ್ಲ ಮೈನಸ್ಸೂ ಆಗಲ್ಲ. ಅಧಿಕಾರ ಹೋದಾಗ ಎಲ್ಲರಿಗೂ ಬೇಸರ ಹಾಗೋದು ಸಹಜ. ಅದೇ ರೀತಿ ನಮಗೂ ನೋವಾಗತ್ತೆ ಅವರಿಗೂ ನೋವಾಗಿದೆ ಎಂದರು. ಯಡಿಯೂರಪ್ಪ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಆರೋಗ್ಯ ಚೆನ್ನಾಗಿದ್ದು, ರಾಜಕಿಯ ಚಟುವಟಿಕೆಗಳು ಹೀಗೆ ಮುಂದವರೆಯಲಿ. ಅವರಿಗೆ 78 ವರ್ಷ ವಯಸ್ಸಾಗಿರುವುದರಿಂದ ಒತ್ತಡ ಇರುತ್ತೆ. ವಿಶ್ರಾಂತಿ ಅವಶ್ಯಕ ಬೇಕು ಎಂದು ಅವರು