ಭದ್ರತೆಗೆ ನಿಯೋಜಿತರಾದ ಗನ್ಮ್ಯಾನ್ ಒಬ್ಬರು ವಿಐಪಿ ಜತೆ ಫೋಟೊಗೆ ಫೋಸ್ ಕೊಟ್ಟು ಕೆಲಸ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ್ ಜೊತೆ ಫೋಟೋಗೆ ಪೋಸ್ ಕೊಟ್ಡ ಗನ್ ಮ್ಯಾನ್ ಮಲ್ಲಿಕಾರ್ಜುನ ಅಮಾನತ್ತಾ ದವರು. ರಹೀಂ ಉಚ್ಚಿಲ್ ದುಬೈಗೆ ತೆರಳುವ ಸಂದರ್ಭ ಗನ್ ಮ್ಯಾನ್ ಜತೆ ಹಲವು ಫೋಟೊ ಮತ್ತು ಸೆಲ್ಫಿ ತೆಗೆಸಿಕೊಂಡಿದ್ದರು. ಗನ್ಮ್ಯಾನ್ ಅವರು ಗನ್ ಮುಂದೆ ಮಾಡಿ, ತಾನು ಫೋಸ್