ಬೆಂಗಳೂರು: ನಗರದಲ್ಲಿ ಪ.ಬಂಗಾಲ ಮೂಲದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ನಾಲ್ವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.ಮಾರ್ಚ್ 24 ರ ರಾತ್ರಿ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಯುವತಿಯೇ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ವಿಚಾರಣೆ ನಡೆಸಿ ನಾಲ್ವರು ಕಾಮುಕರನ್ನು ಬಂಧಿಸಿದ್ದಾರೆ.ಡೇಟಿಂಗ್ ಆಪ್ ಮೂಲಕ ಯುವತಿಗೆ ನಾಲ್ವರಲ್ಲಿ ಓರ್ವ ಆರೋಪಿಯ ಪರಿಚಯವಾಗಿತ್ತು. ಅದೇ ಸ್ನೇಹದಲ್ಲಿ ಯುವತಿಯನ್ನು ಆರೋಪಿ ರೆಸ್ಟೋರೆಂಟ್ ಒಂದಕ್ಕೆ ಕರೆದೊಯ್ದಿದ್ದ. ಅಲ್ಲಿಂದ ರೂಂಗೆ ಕರೆದೊಯ್ದಿದ್ದಾನೆ. ಇಲ್ಲಿ ಮದ್ಯದ