ಏರಪೋರ್ಟ್ ನಲ್ಲಿ ಸಜೀವ ಗುಂಡುಗಳು ಪತ್ತೆಯಾಗಿರೋ ಘಟನೆ ನಡೆದಿದೆ.ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಸಜೀವ ಗುಂಡುಗಳು ಕೇಂದ್ರೀಯ ಕೈಗಾರಿಕಾ ಭದ್ರತಾ ದಳ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.ಸಂಜೀವ್ ಶೆಟ್ಟಿ ಎಂಬುವರು ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಲಗೇಜ್ ಚಕ್ಕಿಂಗ್ ಸಂದರ್ಭದಲ್ಲಿ ಗುಂಡು ಪತ್ತೆಯಾಗಿವೆ. ಸಂಜೀವ್ ಶೆಟ್ಟಿಗೆ ಸೇರಿದ ಬ್ಯಾಗಿನಲ್ಲಿ 32 ಎಂಎಂ ನ ನಾಲ್ಕು ಗುಂಡುಗಳು ಸಿಕ್ಕಿವೆ. ಸಿಐಎಸ್ ಎಫ್ ಅಧಿಕಾರಿಗಳು ಬಜ್ಪೆ ಠಾಣೆಗೆ