ಮುಂಬೈ : ಗಂಡು ನಾಯಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಪಶ್ಚಿಮ ಮಲಾಡ್ ಬಳಿಯ ಮಲ್ವಾಣಿ ಪ್ರದೇಶದಲ್ಲಿ ನಡೆದಿದೆ. ಶನಿವಾರ ರಾತ್ರಿ 4ಜನ ಯುವಕರು ಒಟ್ಟಾಗಿ ಮಲ್ವಾಣಿ ಚರ್ಚ್ ಬಳಿ ವಾಸವಾಗಿದ್ದ ಬೀದಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ಘಟನೆಯಿಂದ ನಾಯಿಯ ಹಿಂಬದಿಯ ಕಾಲು ಗಂಭೀರವಾಗಿ ಗಾಯಗೊಂಡಿದ್ದು, ಇದನ್ನು ನೋಡಿದ ಸ್ಥಳೀಯರು ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ನಾಯಿಯನ್ನು ತೋರಿಸಿದಾಗ ಪ್ರಾಣಿ ಮೇಲೆ ಅತ್ಯಾಚಾರ ನಡೆದಿರುವ