ರಾಜ್ಯಸಭೆ ಚುನಾವಣೆಗೆ ಬೆಂಬಲ ಸೂಚಿಸಲು ಕೋಟಿ ಕೋಟಿ ಡಿಮ್ಯಾಂಡ್ ಮಾಡಿರುವ ನಾಲ್ವರು ಶಾಸಕರ ಬಂಡವಾಳ ಖಾಸಗಿ ವಾಹಿನಿಯೊಂದು ಬಹಿರಂಗ ಪಡಿಸಿದೆ. ರಾಜ್ಯ ಸಭೆ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕಲು ಶಾಸಕರು 5 ಕೋಟಿ ರೂಪಾಯಿಗಳಿಗೆ ಡಿಮ್ಯಾಂಡ್ ಮಾಡಿರುವ ಭ್ರಷ್ಟ ಕೃತ್ಯವನ್ನು ಖಾಸಗಿ ಚಾನೆಲ್ ನಡೆಸಿರುವ ಸ್ಟ್ರಿಂಗ್ ಆಪರೇಶನ್ಲ್ಲಿ ಅವರ ಬಂಡವಾಳ ಬಯಲಾಗಿದೆ. ರಾಜ್ಯ ರಾಜಕೀಯದಲ್ಲಿ ಚುನಾವಣೆಯ ರಂಗು ತಾರತಕ್ಕೆರಿದ್ದು, ಎಲ್ಲ ರಾಜಕೀಯ ಪಕ್ಷಗಳು ಗೆಲುವಿಗಾಗಿ