ಕರಾವಳಿಯಲ್ಲಿ ಹಲವುಕಡೆ ಮಳೆಯಾಗಿದೆ .ದಕ್ಷಿಣ ಒಳನಾಡಿನ ಹಾಸನದಲ್ಲಿ 9.ಸೆ.ಮೀಟರ್ ನಷ್ಟು ಮಳೆ ಯಾಗಿದೆ.ಬೆಂಗಳೂರು ಸುತ್ತ ಮುತ್ತಲಿನಲ್ಲಿ 3 ಸೆ.ಮೀಟರ್ ನಷ್ಟು ಮಳೆಯಾಗಿದೆ .