ಪೌಚ್ ನಲ್ಲಿ ಮೊಬೈಲ್ ಇದೆ ಎಂದು ಖರೀದಿ ಮಾಡಿದ್ರೆ ನಿಮಗೆ ಸಿಗೋದು ಅದೇ ತೂಕದ ಗ್ಲಾಸ್ ಪೀಸ್.ಈ ರೀತಿ ವಂಚನೆಯ ಜಾಲ ನಗರದಲ್ಲಿ ತಲೆ ಎತ್ತಿದೆ.ಆರೋಪಿಯಿಂದಲೇ ವಂಚನೆಯ ಡೆಮೋವನ್ನ ಪೊಲೀಸರು ಮಾಡಿಸಿದಾರೆ.ಕಳೆದ ಎರಡು ತಿಂಗಳಿಂದ ನಗರದಲ್ಲಿ UP ಗ್ಯಾಂಗ್ ಆಕ್ಟೀವ್ ಆಗಿದೆ.ಕನ್ನಡ ಮಾತಾಡೋರನ್ನ ಈ ಗ್ಯಾಂಗ್ ಟಚ್ ಮಾಡಲ್ಲ, ಹಿಂದಿ ಮಾತಾಡಿದರೆ ಬಿಡಲ್ಲ.ಯಾಕಂದ್ರೆ UP ಗ್ಯಾಂಗ್ ನ ಯಾರೊಬ್ಬರಿಗೂ ಕನ್ನಡ ಭಾಷೆ ಬರಲ್ಲ.ಇಂತಹ ಖತರ್ನಾಕ್ UP ಗ್ಯಾಂಗ್ ನ ಕುಮಾರಸ್ವಾಮಿ