ನಿಮ್ಮ ಮಕ್ಕಳನ್ನ ಸ್ಟಾರ್ ಮಾಡ್ತೀನಿ ಅಂತಾ ಲಕ್ಷ ಲಕ್ಷ ಪಡೆದು ವಂಚಿಸಿದ್ದ ನಿಶಾ ನರಸಪ್ಪ ಮತ್ತಷ್ಟು ಭಯಾನ ಸತ್ಯಗಳು ಬೆಳಕಿಗೆ ಬಂದಿದೆ.ಇದುವರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐವತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.ಒಟ್ಟಾರೆಯಾಗಿ ಇದುವರೆಗೆ ಐವತ್ತು ಲಕ್ಷಕ್ಕೂ ಅಧಿಕ ಹಣ ನುಂಗಿ ನೀರು ಕುಡಿದಿರೋದಾಗಿ ಗೊತ್ತಾಗಿದೆ.ಇನ್ನೊಂದು ಇಂಟರಸ್ಟಿಂಗ್ ಸಂಗತಿ ಅಂದ್ರೆ ನಿಶಾ ನರಸಪ್ಪ ಬ್ಯಾಂಕ್ ಖಾತೆಯಲ್ಲಿ 2 ಕೋಟಿಯಷ್ಟು ವ್ಯವಹಾರ ನಡೆದಿದೆ.ಇನ್ನೇನು ಒಳ್ಳೆ ದುಡ್ಡೇ ಇಟ್ಟಿದ್ದಾಳಲ್ಲ ಮೋಸ ಹೋದವರ ಕೈಗೆ ಹಣ