ಬಡ ಮಕ್ಕಳ ಶಿಕ್ಷಣ ಅನುಕೂಲಕ್ಕಾಗಿ ಶ್ರೀ ರಾಘವೇಂದ್ರ ಅಕ್ಷರ ಯಜ್ಙ ವತಿಯಿಂದ ಮಕ್ಕಳಿಗೆ ಉಚಿತವಾಗಿ ಶಾಲಾ ಕಲಿಕೆ ಪಠ್ಯ ಪುಸಕ್ತಗಳನ್ನ ಹಂಚಿಕೆ ಮಾಡಲಾಯಿತು. ನಗರದ ಗಾಜಗರಪೇಟೆಯಲ್ಲಿರುವ ಕಾಡ್ಲೂರು ದೇಸಾಯಿ ಸಂಸ್ಥಾನದ ಶ್ರೀರಾಘವೇಂದ್ರ ಅಕ್ಷರ ಯಜ್ಙ ಎಂದು ಹೆಸರಿನಲ್ಲಿ ಮಕ್ಕಳಿಗೆ ಕಲಿಕೆ ಬೇಕಾಗುವಂತಹ, ಪೆನ್ಸಿಲ್, ವಿವಿಧ ಬಗೆ ನೋಟ್ ಬುಕ್, ಪೆನ್, ಜಮಿಟ್ರಿ ಬಾಕ್ಸ್, ಗ್ರಾಫ್ ಬುಕ್ ಸೇರಿದಂತೆ ಶಾಲೆಯಲ್ಲಿ ಮಕ್ಕಳಿಗೆ ಕಲಿಕೆ ಬೇಕಾದ ಸಾಮಾಗ್ರಿಗಳನ್ನ ವಿತರಿಸಲಾಗುತ್ತಿದೆ. ಸಾಮಾನ್ಯವಾಗಿ ಸರತಿ ಸಾಲಿನಲ್ಲಿ