ಗೃಹ ಸಚಿವರು ಅಸಮರ್ಥರು ಅಂತ ಅವರ ಶಾಸಕರೇ ಹೇಳಿದ್ದಾರೆ.ಬೆಂಗಳೂರಿನ ಕೆಜಿ ಡೆಜಿ ಹಳ್ಳಿ ಬೆಂಕಿ ಹೆಚ್ಚಿದ್ದು ಕೂಡ ಕಾಂಗ್ರೆಸ್ ಫೆಲ್ಯೂರಾ?ನಮ್ಮ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗಲೂ ಕೂಡ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಿರಾ?ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅನ್ನೋದಾದರೆ ಯಾಕೆ ಇಂಟೆಲಿಜೆನ್ಸ್ ತಪ್ಪಿನ ಬಗ್ಗೆ ಮಾತಾಡ್ತಿಲ್ಲ ಎಂದು ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವರ ಶಾಸಕರೇ ಶಾಸಕರ ಭವನದಲ್ಲಿ ಲಂಚ ತಗೊಳ್ತಾರೆ ಅಂತ ಹೇಳ್ತಾರೆ.ನಾವೂ ಜಾತಿ