ಬೆಂಗಳೂರು : ಫೆ. 14 ರಂದು ಒರಾಯನ್ ಮಾಲ್ ನಲ್ಲಿ ಅನ್ನಭಾಗ್ಯ ಯೋಜನೆಯ ಹಿರಿಮೆ ಸಾರುವ ಅನ್ನ ಎಂಬ ಕನ್ನಡ ಸಿನಿಮಾ ವಿಶೇಷ ಪ್ರದರ್ಶನ ಕಾಣಲಿದೆ. ವಿಧಾನಸಭೆಯ ಸದಸ್ಯರಿಗಾಗಿ ಮಾತ್ರ ಈ ಪ್ರದರ್ಶನವನ್ನು ಕರ್ನಾಟಕ ಸರ್ಕಾರದಿಂದ ಆಯೋಜಿಸಲಾಗಿದ್ದು, ಸಭಾಪತಿ ಯು.ಟಿ.ಖಾದರ್ ಮಂಗಳವಾರ ಬಜೆಟ್ ಅಧಿವೇಶನದ ವೇಳೆ ಪ್ರಕಟಣೆ ಹೊರಡಿಸಿದರು. ಆನೂರು ಚೆನ್ನಪ್ಪ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಚನ್ನಪ್ಪ ಅವರ ಕಥೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ