ಬೆಳಗಾವಿ : ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ ಹಲವೆಡೆ ಇನ್ನೂ ಗೊಂದಲಮಯವಾಗಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯಿಂದ ನಿಪ್ಪಾಣಿಗೆ ಅಂತಾರಾಜ್ಯ ಬಸ್ನಲ್ಲಿ ಪ್ರಯಾಣಿಸಿದ ಮಹಿಳೆಗೆ ಈ ಹಿಂದೆ ಟಿಕೆಟ್ ಶುಲ್ಕ ವಿಧಿಸಿರಲಿಲ್ಲ. ಆದರೆ ಈಗ ಟಿಕೆಟ್ಗೆ ಹಣ ಪಡೆಯಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ಅಂತಾರಾಜ್ಯ ಬಸ್ನಲ್ಲಿ ರಾಜ್ಯದೊಳಗಡೆಯ ಸಂಚಾರಕ್ಕೂ ‘ಶಕ್ತಿ ಯೋಜನೆ’