ದಿನಾಲು ಮನೆಯಲ್ಲಿ ಮಾಡಿದ ಒಂದೇ ರೀತಿ ಅಡುಗೆ ತಿಂದು ನಾಲಿಗೆ ಕೆಟ್ಟು ಹೋಗಿದೆಯೇ? ಸ್ಪೈಸಿಯಾಗಿ, ರುಚಿ ರುಚಿಯಾಗಿರುವುದು ಸಸ್ಯಾಹಾರದ ತಿಂಡಿ ತಿನಿಸು ತಿನಬೇಕು ಅನಿಸುತ್ತಿದೆಯಾ ? ಹಾಗಿದ್ದರೆ ನಗರ ಪ್ರೀಡಂ ಪಾರ್ಕ್ ನಲ್ಲಿ ಶುಕ್ರವಾರದಿಂದ (ಇಂದಿನಿಂದ) ಅಕ್ಟೋಬರ್ 5 ರಿಂದ ಭಾನುವಾರದ ವರೆಗೆ (ಅಕ್ಟೋಬರ್ 7 )ಥರಾವರಿ ತಿಂಡಿಗಳ ಮೇಳ ನಡೆದಿದೆ. ವೀಕ್ಷಣಾ ವೆಂಚರ್ಸ್ ನಗರದ ತಿಂಡಿ ಪ್ರೀಯರಿಗಾಗಿ ಮೂರು ದಿನ ಏರ್ಪಡಿಸಿರುವ ವಿಶೇಷ ಮೇಳವನ್ನು ವಿಧಾನ ಪರಿಷತ್