ಈ ತಿಂಗಳು 23 ರಂದು 8 ರಿಂದ 12 ನೇ ತರಗತಿಗಳು ಪ್ರಾರಂಭವಾಗಲಿದೆ.ಎಸ್ ಒ ಪಿ ಪಾಲನೆ ಮಾಡಿ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಆದ್ರೆ ಇತ್ತಾ ಶಿಕ್ಷಣತಜ್ಞರು ಶಾಲೆ ಆರಂಭ ಮಾಡುವುದಾದ್ರೆ ಮಾಡ್ಲಿ ಆದ್ರೆ ಮಕ್ಕಳಿಗೆ ತೊಂದರೆಯಾಗದಂತೆ ಮೊದಲೇ ಮುನ್ನೆಚ್ಚರಿಕೆ ಕ್ರಮ ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ರು.ಶಾಲೆ ಆರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಪ್ರತ್ಯೇಕ ಕಮಿಟಿ ರಚಿಸಬೇಕು. ಮೊದಲು ಶಿಕ್ಷಕರನ್ನ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಮೊದಲು