ಬೆಳಿಗ್ಗೆ ಟೂಥ್ ಪೆಸ್ಟ್ ನಿಂದ ಹಿಡಿದು ರಾತ್ರಿ ಮಲಗೋವಾಗ ಬಳಸೋ ಗುಡ್ ನೈಟ್ ವರೆಗೂ ಎಲ್ಲಾ ಆನ್ ಲೈನ್ ನಲ್ಲಿ ಆರ್ಡರ್ ಮಾಡ್ತೇವೆ. ಆದ್ರೇ ಇದೀಗ ಮ್ಯಾಂಗೋಸ್ ಆನ್ಲೈನ್ ನಲ್ಲಿ ಬುಕ್ ಆಗ್ತಿದ್ದು, ನಿಮ್ಮ ಮನೆ ಬಾಗಿಲಿಗೆ ಪೋಸ್ಟ್ ಮ್ಯಾನ್ ಗಳು ತಲುಪಿಸ್ತಾ ಇದ್ದಾರೆ. ಮಾವಿನ ಹಣ್ಣು...ಹೆಸರು ಕೇಳಿದ್ರೆನೇ ಸಾಕು ಎಂಥವರ ಬಾಯಯಲ್ಲೂ ನೀರು ಬರುತ್ತೆ..ಬಿಸಿಲಿನ ಬೇಗೆ ಒಂದು ಕಡೆಯಾದ್ರೆ, ಈ ಸೀಸನ್ನ ಬೆಸ್ಟ್ ಫ್ರೂಟ್ ಹಣ್ಣುಗಳ ರಾಜ