ಇಂದು ರಾಜ್ಯ ವಿಧಾನಮಂಡಲ ಅಧಿವೇಶನ ಕೊನೆಗೊಳ್ಳಲಿದೆ. ಇದರೊಂದಿಗೆ ಖಾಲಿ ಖಾಲಿ ಕುರ್ಚಿಗಳ ನಡುವೆ ನಡೆದ ಏಳು ದಿನಗಳ ಕಿರು ಅಧಿವೇಶನಕ್ಕೆ ತೆರೆ ಬೀಳಲಿದೆ.