ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮುದ್ದುಗಂಗಾಧರ್ಗೆ ಘೋಷಣೆಯಾಗಿದ್ದ ಕಾಂಗ್ರೆಸ್ ಟಿಕೆಟನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿ, ಆದಿನಾರಾಯಣಗೆ ನೀಡಲಾಗಿದೆ.