ನಾವು ಸಾಮಾನ್ಯವಾಗಿ ಹೋಟೆಲ್ ಗೆ ಹೊಗಿ ತಿಂಡಿ ತಿಂದು ಬರ್ತಿವಿ, ಕೆಲವೊಮ್ಮೆ ಅಲ್ಲಿ ಕಾಣೋ ಕೆಲವೊಂದು ಅಚ್ಚರಿಯ ಕೆಲಸವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಮೆಚ್ಚುಗೆಯನ್ನ ಸಹ ವ್ಯಕ್ತ ಪಡಿಸ್ತೀವಿ..ಅದೇ ರೀತಿಯಲ್ಲಿ ಇಲ್ಲೊಬ್ಬ ಮಾಣಿಯ ಕೆಲಸಕ್ಕೆ ಜನರು ಅಚ್ಚರಿಯನ್ನ ವ್ಯಕ್ತ ಪಡಿಸಿದ್ದಾರೆ .