ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರ ಮೇಲೆ ಕೆ.ಜಿ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ವಿಚಾರದ ಕುರಿತು ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಪಿಎಫ್ಐ ಕೇಂದ್ರ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದ ವೇಳೆ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಪತ್ತೆಯಾಗಿವೆ. ಎಸ್ಕೆ ಗಾರ್ಡನ್ ಕಚೇರಿಯಲ್ಲಿ ಎರಡು ಎಚ್ಎಚ್ಎಂಡಿ ಮೆಟಲ್ ಡಿಟೆಕ್ಟರ್ ಪತ್ತೆಯಾಗಿದೆ.ಪೊಲೀಸ್, ಭದ್ರತಾ ಏಜೆನ್ಸಿಗಳ ಬಳಿ ಇರುವಂತಹ ಮೆಟಲ್ ಡಿಟೆಕ್ಟರ್