ರಾಹುಲ್ ಗಾಂಧಿ ಮತ್ತೆ AICC ಅಧ್ಯಕ್ಷರಾಗಬೇಕು ಎಂದು ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಒತ್ತಾಯ ಮಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಕಳವಳ ಹಿನ್ನಲೆ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗೆ G-23 ಗುಂಪು ಆಗ್ರಹಿಸಿತ್ತು. G-23 ನಾಯಕರ ಬೇಡಿಕೆ ಬಳಿಕ ಬಘಲ್ ಈ ಡಿಮ್ಯಾಂಡ್ ಇಟ್ಟಿದ್ದಾರೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ ಇದರಿಂದ ನಿರಾಶೆಗೊಳ್ಳಬಾರದು ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ಕೊಟ್ಟಿದ್ದಾರೆ ಬಘೇಲ್. ಪಕ್ಷದ ಸಾಂಸ್ಥಿಕ ಚುನಾವಣೆಗೆ ದಿನಾಂಕ ನಿಗದಿಯಾಗಿದೆ ಆಗಸ್ಟ್ನಲ್ಲಿ ಪಕ್ಷದ