ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ದಲಿತರ ಮನೆಗಳಲ್ಲಿ ಉಫಹಾರ ಸೇವಿಸಿದರಷ್ಟೆ ಸಾಲದು. ದಲಿತ ಹೆಣ್ಣು ಮಕ್ಕಳಿಗೆ ನಿಮ್ಮ ಪುತ್ರರನ್ನು ಕೊಟ್ಟು ವಿವಾಹ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಪ್ರತಿನಿತ್ಯ ದಲಿತರ ಮನೆಗೆ ತೆರಳಿ ಉಪಹಾರ ಸೇವಿಸಿ ತಾವು ದಲಿತಪರ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ, ಬಿಜೆಪಿಯವರಿಗೆ ನಿಜವಾಗಿಯೂ ದಲಿತ ಪ್ರೇಮವಿದ್ದಲ್ಲಿ ತಮ್ಮ ಪುತ್ರರನ್ನು ದಲಿತ