ಗದಗ: ಗದಗ ಜಿಲ್ಲೆನಲ್ಲಿ ಒಂದಡೆ ಮುಖ್ಯಮಂತ್ರಿ ಪ್ರಚಾರ ಮತ್ತೊಂದಡೆ ಕೇಂದ್ರ ಬಿಜೆಪಿ ಮಂತ್ರಿಗಳ ಪ್ರಚಾರದ ಅಬ್ಬರ ಜೋರಾಗಿತ್ತು. ಸಿಎಂ ಬಿರು ಬಿಸಿಲಿನಲ್ಲಿ ನರಗುಂದ ಮತ್ತು ರೋಣ ಮತಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ರು.