ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಬರೋಬ್ಬರಿ 46 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಮಡಿವಾಳದ ಟೀಚರ್ಸ್ ಕಾಲೋನಿಯ ಎಸ್ಎಲ್ಎನ್ ವೆಲ್ಫೇರ್ ಅಸೋಸಿಯೇಷನ್ ಕ್ಲಬ್ನಲ್ಲಿ ಜೂಜಾಟವಾಡುತ್ತಿದ್ದ 46 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1 ಲಕ್ಷ 25 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.ಕ್ಲಬ್ನಲ್ಲಿ ಜೂಜಾಟ ನಡೆಯುತ್ತಿದ್ದ ಮಾಹಿತಿಯಾಧರಿಸಿ ದಾಳಿಯನ್ನು ಪೊಲೀಸರು ನಡೆಸಿದ್ದಾರೆ. 46 ಮಂದಿಯನ್ನು ಬಂಧಿಸಿ 1 ಲಕ್ಷ 25 ಸಾವಿರ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಮಡಿವಾಳ ಪೊಲೀಸ್