ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮೂರು ಪಕ್ಷಗಳೂ ಸಹ ಈಗಾಗಲೇ ಅಬ್ಬರದ ಪ್ರಚಾರ ಜೋರಾಗಿದೆ . ಪ್ರಚಾರದ ಜೊತೆ ಜೊತೆಗೆ ಫ್ರೀ ಕಾರ್ಡ್ , ವಿವಿಧ ಉಡುಗೋರೆಗಳ ವಿತರಣೆ ಭಾರಾಟೆ ಕೂಡ ಜೋರಾಗಿನೆ ಇದೆ.