ದೇಶದಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ

ಬೆಂಗಳೂರು, ಗುರುವಾರ, 13 ಸೆಪ್ಟಂಬರ್ 2018 (08:45 IST)

ಬೆಂಗಳೂರು : ದೇಶದಾದ್ಯಂತ ಹಬ್ಬವನ್ನು ಇಂದು ಸಂಭ್ರದಿಂದ ಆಚರಿಸಲಾಗುತ್ತಿದ್ದು, ಎಲ್ಲಾ ಕಡೆ ಈಗಾಗಲೇ ಗಣೇಶನ ಮಣ‍್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ  ಪೂಜೆ ಪುನಸ್ಕಾರಗಳನ್ನು ಮಾಡಿ ಸಂಭ್ರಮಸುತ್ತಿದ್ದಾರೆ.


ಇಂದು ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ಬೆಂಗಳೂರು ನಗರದ ಕೆ.ಆರ್. ಮಾರ್ಕೆಟ್, ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾ ಕಡೆ ಗಣೇಶ ಮೂರ್ತಿಗಳು ಹಾಗೂ ಹೂ ಹಣ್ಣಿನ ಖರೀದಿಯ ಭರಾಟೆ ತಡರಾತ್ರಿಯವರೆಗೂ ನಡೆಯಿತು.


ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ದೆಹಲಿಗಳಲ್ಲಿ ಬೃಹದಾಕಾರದ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಜನರು ಗಣೇಶನ ಮೂರ್ತಿಯನ್ನು ಹೊತ್ತು ಮೆರವಣೆಗೆ ಮೂಲಕ ಸಾಗುತ್ತಿದ್ದ ಕಾರಣ ನಗರದ ಹಲವು ಕಡೆ ವಾಹನ ದಟ್ಟಣೆಯಿಂದಾಗಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಜನರು ಪರದಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇಶ ಬಿಡುವ ಮುನ್ನ ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ್ದೆ ; ಸ್ಪೋಟಕ ಮಾಹಿತಿ ಹೊರಹಾಕಿದ ಮಲ್ಯ

ಲಂಡನ್ : ದೇಶದ ಬ್ಯಾಂಕ್‍ ಗಳಿಂದ ಸಾಲಪಡೆದು ಮರುಪಾವತಿಸದೆ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾದ ಮದ್ಯದ ...

news

ಹು-ಧಾ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುತ್ತಾರಾ ಈ ನಟರು

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುವಂತೆ ಸ್ಯಾಂಡಲ್ ...

news

ಈ ಮಾಡೆಲ್ ತನ್ನ ಸ್ತನದ ಗಾತ್ರ ಹೆಚ್ಚಿಸಿಕೊಂಡಿದ್ದು ಹೇಗಂತೆ ಗೊತ್ತಾ?

ಆಸ್ಟ್ರೇಲಿಯಾ : ಹಾಲಿವುಡ್ ಖ್ಯಾತ ಮಾಡೆಲ್ ಒಬ್ಬರು ಒಂದು ಸೂಪರ್ ಆಹಾರವನ್ನು ಸೇವಿಸುವುದರ ಮೂಲಕ ತನ್ನ ...

news

ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ; ಕೋಡಿ ಮಠದ ಶ್ರೀಗಳಿಂದ ಭವಿಷ್ಯ

ಹಾಸನ : ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎಂದು ಮಠದ ಸ್ವಾಮೀಜಿ ...