ಶಾಲೆಯ ಶಿಕ್ಷಕರು, ಮುಖ್ಯಶಿಕ್ಷಕರು ಅಂದರೆ ಎಲ್ಲರಿಗೆ ಎಲ್ಲಿಲ್ಲದ ಗೌರವ, ಮರ್ಯಾದೆ ಇದೆ. ಆದರೆ ಮುಖ್ಯ ಶಿಕ್ಷಕನೊಬ್ಬ ಅಪ್ರಾಪ್ತೆಗೆ ಅಂಥ ಜಾಗದಲ್ಲಿ ಟಚಿಂಗ್ ಟಚಿಂಗ್ ಮಾಡಿ ಪರಾರಿಯಾಗಿದ್ದಾನೆ. ಆ ಗ್ರಾಮದ ಶಾಲೆಯಲ್ಲಿ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿತ್ತು. ವಿಘ್ನ ನಿವಾರಕನಿಗೆ ಪೂಜೆ ನಡೆಯುತ್ತಿತ್ತು. ಇದೇ ಸಮಯ ಅಂತ ತಿಳಿದುಕೊಂಡ ಮುಖ್ಯ ಶಿಕ್ಷಕನೊಬ್ಬ ಎಂಟನೇ ಕ್ಲಾಸ್ ಹುಡುಗಿಯೊಬ್ಬಳಿಗೆ ಟಚಿಂಗ್ ಟಚಿಂಗ್ ಮಾಡಿ ಆ ಕೆಲಸಕ್ಕೆ ಒತ್ತಾಯಿಸಿದ್ದಾನೆ. ಅಪ್ರಾಪ್ತೆ ವಿದ್ಯಾರ್ಥಿನಿಯೊಂದಿಗೆ ನೀಚ ತನದಿಂದ ವರ್ತಿಸಿರೋ