ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟು, ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಪ್ರಸಾದ ಸೇವನೆಯಿಂದ ಕವಿತ (28), ಸರಸ್ವತಮ್ಮ (56) ಎಂಬ ಮಹಿಳೆ ಮೃತ ಪಟ್ಟಿದ್ದು, ಮೃತ ಕವಿತಾಳ ಮಕ್ಕಳಾದ ಗಾನವಿ ಹಾಗೂ ದೀಕ್ಷ ತೀವ್ರ ಅಸ್ಥವ್ಯಸ್ಥಗೊಂಡಿದ್ದು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 8 ಕ್ಕೂ ಹೆಚ್ಚು ಮಂದಿ ಚಿಂತಾಮಣಿ, ಚೇಳೂರು ಆಸ್ಪತ್ರೆಗಳಲ್ಲಿ