ಶಿವಮೊಗ್ಗ: ಭದ್ರಾವತಿಯ ಹೊಸಮನೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಲಿದೆ. ಗಣಪತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಿರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರಾವತಿಯಲ್ಲಿ ಭದ್ರತೆಗಾಗಿ ಎಸ್ಪಿ, ಒಬ್ಬರು ಎಎಸ್ಪಿ, 6 ಡಿಎಸ್ಪಿ, 12 ಸಿಪಿಐ, 28 ಪಿಎಸ್ಐ, 74 ಎಎಸ್ಐ, 197 ಹೆಡ್ ಕಾನ್ಸ್ಟೇಬಲ್, 650 ಪಿಸಿ, 4 ಕೆಎಸ್ಆರ್ಪಿ ಬೆಟಾಲಿಯನ್, 9 DAR, 2 ANS, 1 QRT, 1 DSWAT