ಲಾಕ್ ಡೌನ್ 5.0 ನಡುವೆ ಗಾರ್ಮೆಂಟ್ ಕಂಪನಿ ನೌಕರರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಶ್ರೀರಂಗಪಟ್ಟಣದ ಯೂರೋ ಕ್ಲಾಥಿಂಗ್ ಕಂಪನಿಯ ಗೋಕುಲ್ ದಾಸ್ ಗಾರ್ಮೆಂಟ್ಸ್ ಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು. ನೌಕರರನ್ನು ಕೆಲಸದಿಂದ ತೆಗೆದು ಕಾರ್ಖಾನೆ ಮುಚ್ಚುವ ಬಗ್ಗೆ ಮಾಹಿತಿ ಹಿನ್ನೆಲೆ ಗಾರ್ಮೆಂಟ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಹೊರ ಹಾಕುವ ಆತಂಕದಲ್ಲಿರುವ ನೌಕರರಿಗೆ ಅನ್ಯಾಯವಾಗದಂತೆ ಗಾರ್ಮೆಂಟ್ಸ್ ನಡೆಸಿ ಅವರಿಗೆ ವೇತನ ನೀಡಿ ಎಂದು ಸೂಚನೆ ನೀಡಿದರು.ಮಾಜಿ ಶಾಸಕ ರಮೇಶ್