ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಯಾರು ಎಂಬುದು ಇದೀಗ ಖಚಿತವಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಂತಕರು ಯಾರೆಂಬುದನ್ನು ದೃಢಪಡಿಸಿದೆ.