ಬೆಂಗಳೂರು : ವಿದ್ಯಾರ್ಥಿನಿ ಅಮನ ಜೆ. ಕುಮಾರ್ ಅವರ 3ನೇ ಹಾಗೂ ಪ್ರಥಮ ಹಿಂದಿ ಕವನ ಸಂಕಲನ Lafzon ki Mehfil ಎಂಬ ಪುಸ್ತಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಬಿಡುಗಡೆ ಮಾಡಿದರು.ಅಮನ ಜೆ. ಕುಮಾರ್ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್ನಲ್ಲಿ 9ನೇ ತರಗತಿ ಓದುತ್ತಿದ್ದು, ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ Masterpieces of World Literature ಕೋರ್ಸ್ ಅನ್ನು ಸಹ ಮಾಡಿದ್ದಾರೆ.ಜೈವಂತ್ ಕುಮಾರ್ ಹಾಗೂ ಡಾ. ಲತಾ