ಕೊಯಮತ್ತೂರು : ತಮಿಳುನಾಡಿನ ಸೇಲಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಇಡ್ಲಿಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ. ಇದಕ್ಕೆ ಮೋದಿ ಇಡ್ಲಿಸ್ ಎಂದು ಹೆಸರಿಡಲಾಗಿದ್ದು, ಬಿಜೆಪಿ ಪ್ರಚಾರ ಕೋಶ ರಾಜ್ಯ ಉಪಾಧ್ಯಕ್ಷ ಮಹೇಶ್ ಅವರು ರೂಪಿಸಿದ ಉಪಕ್ರಮದ ಪ್ರಕಾರ 4 ಇಡ್ಲಿಗಳನ್ನು 10ರೂ. ನೀಡಲಾಗುವುದು. ಕಡಿಮೆ ಬೆಲೆಗೆ ಇಡ್ಲಿಗಳನ್ನು ಈ ವರ್ಷ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ನೀಡಲಾಗುತ್ತಿದೆ.ಈ ಬಗ್ಗೆ ನಗರದ ವಿವಿಧ ಕಡೆ ಪೋಸ್ಟರ್ ಗಳನ್ನು ಹಾಕಲಾಗಿದೆ. ಅದರಲ್ಲಿ ಪ್ರಧಾನಿ ಮೋದಿ