ಮಗನ ಸ್ನೇಹಿತನ ಜೊತೆ ಸೇರಿ ಕಳ್ಳತನ ಮಾಡ್ತಿದ್ದ ಆಸಾಮಿ ಸೇರಿ ಇಬ್ಬರ ಬಂಧನ ಮಾಡಲಾಗಿದೆ.ಸೈಯದ್ ನದೀಮ್, ಜಾವೀದ್ ಬಂಧಿತ ಆರೋಪಿಗಳಾಗಿದ್ದು,ಈ ಹಿಂದೆ ಮೈಸೂರಿನಲ್ಲಿ ಆಟೋ ಡೀಲರ್ ಜಾವೀದ್ ಆಗಿದ್ದ.ಸಾಲ ಮಾಡಿಕೊಂಡು ಮೈಸೂರು ಬಿಟ್ಟು ಬೆಂಗಳೂರಿಗೆ ಜಾವೀದ್ ಆಟೋ ಚಾಲಕನಾಗಿದ್ದ .ಈ ವೇಳೆ ಮಗನ ಸ್ನೇಹಿತ ಸೈಯದ್ ನದೀಮ್ ನನ್ನ ಜಾವೀದ್ ಪರಿಚಯ ಮಾಡಿಕೊಂಡಿದ್ದ,ಕಳ್ಳತನ ಮಾಡಿದ್ರೆ ಒಳ್ಳೆ ಜೀವನ ನಡೆಸಬಹುದು ಎಂದು ನದೀಮ್ ಗೆ ತಲೆ ಕೆಡಿಸಿದ್ದ.ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ