ಹೊನ್ನಾಳಿ: ಪ್ರಿಯಕರ ಕೈ ಕೊಟ್ಟಿದ್ದರಿಂದ ಬೇಸತ್ತ ಯುವತಿ ಆತನನ್ನು ಹೇಗಾದರೂ ತನ್ನ ಬಳಿಗೆ ಕರೆಸಿಕೊಳ್ಳಲು ಅತ್ಯಾಚಾರದ ನಾಟಕವಾಡಿ ಪೊಲೀಸರ ಅತಿಥಿಯಾಗಿದ್ದಾಳೆ.ಶಿವಮೊಗ್ಗದ ಯುವತಿ ದಾವಣಗೆರೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಯುವಕನೊಬ್ಬನ ಪ್ರೀತಿಗೆ ಬಿದ್ದಿದ್ದಳು. ಆದರೆ ಅದೇನಾಯ್ತೋ, ಇಬ್ಬರಿಗೂ ಬ್ರೇಕಪ್ ಆಯ್ತು. ಆದರೆ ಯುವತಿಗೆ ಪ್ರೇಮಿಯನ್ನು ಬಿಟ್ಟಿರಲು ಮನಸ್ಸಿರಲಿಲ್ಲ. ಯುವಕ ಏನೇ ಆದ್ರೂ ಫೋನ್ ರಿಸೀವ್ ಮಾಡ್ತಿರಲಿಲ್ಲ.ಹೀಗಾಗಿ ಇನ್ನೊಬ್ಬರ ಮೊಬೈಲ್ ನಿಂದ ನಿಮ್ಮ ಹುಡುಗಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಸುಳ್ಳು ಸಂದೇಶ