ನೆರೆಮನೆಯ ವ್ಯಕ್ತಿಯೊಬ್ಬನ ಲೈಂಗಿಕ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯನ್ನು ಆರೋಪಿ ಜೀವಂತವಾಗಿ ದಹಿಸಿದ ಹೇಯ ಘಟನೆ ಶಾಹಿಗಣೇಶ್ಪುರ್ನಲ್ಲಿ ವರದಿಯಾಗಿದೆ. 18 ವರ್ಷ ವಯಸ್ಸಿನ ಹದಿಹರೆಯದ ಯುವತಿ ಮನೆಯಲ್ಲಿ ಏಕಾಂಗಿಯಾಗಿದ್ದಾಗ, ಯುವತಿಯ ಮನೆಗೆ ಫೋನ್ ಚಾರ್ಜ್ ಮಾಡಲು ಬಂದ ನೆರೆಮನೆಯಾತನ ಪುತ್ರ ಹರಿ ಓಂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಯ ವರ್ತನೆಯಿಂದ ಕಂಗಾಲಾದ ಯುವತಿ ಜೋರಾಗಿ ಕೂಗಲು ಆರಂಭಿಸಿದಾಗ ಆತ ಆಕೆಯ ಮೇಲೆ